ಸರ್ಕಾರಕ್ಕೆ ಸವಾಲ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ವಿ.ಸೋಮಶೇಖರ್ ಹಾಗು ನಿರ್ಮಾಪಕರು ಜೂಪಿಟರ್ ಪಿಕ್ಚರ್ಸ್ ಲಿಮಿಟೆಡ್. ಈ ಚಿತ್ರದಲ್ಲಿ ಶಶಿಕುಮಾರ್ ಮತ್ತು ಶ್ರುತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. ಚಿತ್ರದ ಛಾಯಾಗ್ರಹಣವನ್ನು ಮಲ್ಲಿಕಾರ್ಜುನನವರಿಂದ ಮಾಡಲಾಗಿದೆ. == ಪಾತ್ರ == ವಿನಯ ಪ್ರಸಾದ್ ಸರಿಗಮ ವಿಜಿ ಎಂ.ಎಸ್.ಉಮೇಶ್ ಶಶಿಕುಮಾರ್ ಶ್ರುತಿ ಡಿಸ್ಕೋ ಶಾಂತಿ